ಚಿತ್ರಕಲೆ ಮನುಷ್ಯನ ಮನಸ್ಸಿನ ಕೈಗನ್ನಡಿ. ಚಿತ್ರ ಕಲೆಯು ಮಾನವನ ಭಾವನೆಗಳನ್ನು ವ್ಯಕ್ತ ಪಡಿಸಲು ಅವಕಾಶ ನೀಡುವ ಒಂದು ಕಲೆಯಾಗಿದೆ.
ಪದಗಳಲ್ಲಿ ವರ್ಣಿಸಲಾಗದ ಹಾವ ಭಾವವನ್ನು ಚಿತ್ರಕಲೆಯಿಂದ ವರ್ಣಿಸಬಹುದು. ಇದು ಒಂದು ಮಾನವ ಜನಾಂಗಕ್ಕೆ ದೊರೆತಿರುವ ವರವಾಗಿದೆ.
ಚಿತ್ರಕಲೆಯಲ್ಲಿ ಹೊಸದಾದ ವಿಷಯಗಳನ್ನು ಬಿಂಬಿಸಬಹುದು. ಚಿತ್ರಕಲೆಯ ನಿಸರ್ಗದ ಒಂದು ಭಾಗವಾಗಿದೆ.
Super marjina....